ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಲ್ಯಾಂಡ ಆದ ವಿಕ್ರಮ ಲ್ಯಾಂಡರ್..ಶಾಲಾ ಮಕ್ಕಳಿಂದ ಚಂದ್ರಯಾನ 3 ವಿಕ್ಷಣೆ..
ಚಂದ್ರನ ದಕ್ಷಿಣ ಭಾಗದಲ್ಲಿ ಭಾಗದಲ್ಲಿ ಇಳಿದ ವಿಶ್ವದ ಮೊದಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಇದಕ್ಕಾಗಿ ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಶ್ರೀ ಜಿ ಎಮ್ ಮುಂದಿನಮನಿ ರವರು ತಿಳಿಸಿದರು.. ಇಂದು ಸಮಾಕಹೆಪ್ರಾಶಾಲೆ ಲಕ್ಷ್ಮೇಶ್ವರ ಇಲ್ಲಿ ಚಂದ್ರಯಾನ 3 ವೀಕ್ರಂ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಇಳಿಸುತ್ತಿರುವ ದೃಶ್ಯವನ್ನು ಮಕ್ಕಳಿಗೆ ನೇರ ಪ್ರಸಾರ ಮೂಲಕ ವೀಕ್ಷಣೆ ಮಾಡುವ ವ್ಯವಸ್ಥೆಯನ್ನು ಮುಖ್ಯ ಶಿಕ್ಷಕರಾದ ಶ್ರೀ ಬಿ ಎಮ್ ಕುಂಬಾರ ಮಾಡಿದ್ದರು. ಅತ್ಯಂತ…