ಘಟಸ್ಥಾಪನೆ ಕುರಿತು ಮಾಹಿತಿ ಬರಹ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ
ಮಹಾನವಮಿ ಘಟಸ್ಥಾಪನೆ ನವರಾತ್ರಿ ಹಿಂದೂಗಳಿಗೆ ವಿಶೀಷವಾದ ಹಬ್ಬ.ಪ್ರತಿ ವರ್ಷ ಅಶ್ವಯುಜ ಮಾಸದ ಶುಕ್ಲಪಕ್ಷ ಪಾಡ್ಯದಿಂದ ದಶಮಿಯವರೆಗೆ ಈ ಹಬ್ಬದ ಆಚರಣೆ ನಡೆಯುತ್ತದೆ.ಕೌಟುಂಬಿಕವಾಗಿಯೂ ಮತ್ತು ಸಾಮೂಹಿಕವಾಗಿಯೂ ಈ ಹಬ್ಬವನ್ನು ದೇವೀ ಆರಾಧನೆಯೊಂದಿಗೆ ನಡೆಸುವರು.ಈ ನವರಾತ್ರಿಯನ್ನು ದುರ್ಗಾಪೂಜೆ.ದೀವೀಪೂಜಾ.ರಾಮಲೀಲಾ.ನಾಡಹಬ್ಬ ಎಂಬ ಹೆಸರಿನಿಂದಲೂ ಕರೆಯುವರು.ದುರ್ಗೆ.ಭದ್ರಕಾಳಿ.ಜಗದಂಬೆ.ಅನ್ನಪೂರ್ಣೆ.ಸರ್ವಮಂಗಳೆ.ಭೈರವಿ.ಚಂಡಿಕೆ.ಲಲಿತಾ.ಭವಾನಿ.ಇವು ಒಂಬತ್ತು ಹೆಸರುಗಳಿಂದ ಪೂಜಿಸಲ್ಪಡುವ ದುರ್ಗೆಯ ಹೆಸರುಗಳು. ಗ್ರಾಮೀಣ ಜನರು ಇಂದಿಗೂ ತಮ್ಮ ಮನೆಗಳಲ್ಲಿ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಘಟಸ್ಥಾಪನೆ ಮಾಡುವ ಮೂಲಕ ಈ ಹಬ್ಬವನ್ನು ಸಡಗರದಿಂದ ಭಕ್ತಿ ಶೃದ್ದೆಯಿಂದ ಆಚರಿಸುವರು.ಮುಂಚಿತವಾಗಿ ಮನೆಯನ್ನು ಸುಣ್ಣ ಬಣ್ಣಗಳಿಂದ ಸಾರಿಸಿ.ಬಟ್ಟೆಬರೆ.ಹಾಸಿಗೆ ಹೊದಿಕೆಗಳನ್ನು…
Read More “ಘಟಸ್ಥಾಪನೆ ಕುರಿತು ಮಾಹಿತಿ ಬರಹ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ” »