ಗುರುಗಳಿಗೆ ಗೌರವ ಹೆಬ್ಬಳ್ಳಿ ಗ್ರಾಮದ ಶಾಲಾಭಿವೃದ್ದಿ ಸಮಿತಿಗಳಿಂದ ಗ್ರಾಮದ ಶಿಕ್ಷಕರಿಗೆ ಗೌರವಿಸುವ ವಿನೂತನ ಕಾರ್ಯಕ್ರಮ..
ಗುರುಗಳಿಗೆ ಗೌರವ ಹೆಬ್ಬಳ್ಳಿ ಗ್ರಾಮದ ಶಾಲಾಭಿವೃದ್ದಿ ಸಮಿತಿಗಳಿಂದ ಗ್ರಾಮದ ಶಿಕ್ಷಕರಿಗೆ ಗೌರವಿಸುವ ವಿನೂತನ ಕಾರ್ಯಕ್ರಮ.. ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಎಲ್ಲಾ ಶಾಲೆಗಳ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯವರು, ಗ್ರಾಮ ಮಟ್ಟದ ಶಿಕ್ಷಕರ ದಿನವನ್ನು ಆಚರಿಸಿ, ಗ್ರಾಮದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸತ್ಕರಿಸಿ, ಗೌರವಿಸುವ ವಿನೂತನ ಕಾರ್ಯಕ್ರಮವನ್ನು ಇದೇ ಶನಿವಾರ 16-9-2023 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯೋಜಿಸಿರುತ್ತಾರೆ, ಗ್ರಾಮದ ಸರಕಾರಿ ಮಾದರಿ ಕನ್ನಡ…