ಗಣೇಶ ಹಬ್ಬದ ದಿನಕ್ಕೆ ರಜೆ ಘೋಷಣೆ: ರಾಜ್ಯದ ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಒಂದೇ ದಿನ ರಜೆ..
ಗಣೇಶ ಹಬ್ಬದ ದಿನಕ್ಕೆ ರಜೆ ಘೋಷಣೆ: ರಾಜ್ಯದ ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಒಂದೇ ದಿನ ರಜೆ.. ಬೆಂಗಳೂರು,ಸೆ.16- ವರಸಿದ್ದಿ ವಿನಾಯಕ(ಗಣೇಶಹಬ್ಬ) ವ್ರತದ ಸಾರ್ವತ್ರಿಕ ರಜಾ ದಿನವನ್ನು ಸೆ.18ರಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈಗಾಗಲೇ ಆದೇಶ ಹೊರಡಿಸಿರುವಂತೆ ಸೆ.18ರಂದು ಗಣೇಶ ಹಬ್ಬಕ್ಕೆ ರಜೆ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಗಣೇಶ ಚತುರ್ಥಿಯ ಸಾರ್ವತ್ರಿಕ ರಜೆ ಬಗ್ಗೆ ಸಾರ್ವಜನಿಕರಲ್ಲಿ ಅನಗತ್ಯ…