ಖುಷಿಯಿಂದ ಶಾಲೆಗೆ ಆಗಮಿಸಿದ ಮಕ್ಕಳು,!! ರಾಜ್ಯಾದ್ಯಂತ ಸಂಭ್ರಮದಿಂದ ಮಕ್ಕಳನ್ನು ಬರಮಾಡಿಕೊಂಡ ಶಿಕ್ಷಕ ವೃಂದ..
ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವವಾಗಿದೆ.. ಹುಬ್ಬಳ್ಳಿ ಗ್ರಾಮೀಣ ವಲಯದ ಸಾಯಿನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಮಮತೆಯಿಂದ ಮಕ್ಕಳನ್ನು ಬರಮಾಡಿಕೊಂಡರು ಸರ್ಕಾರಿ ಶಾಲಾ ಮಮತಾಮಯಿ ಶಿಕ್ಷಕಿ ಶ್ರೀಮತಿ ಅನುಸೂಯಾ.ಸಂಗನಬಸಪ್ಪ.ಸಜ್ಜನ..ಹೌದು.. ಅಟೋದಲ್ಲಿ ಬಂದಂತಹ ಶಾಲಾ ಮಕ್ಕಳನ್ನು ಶಿಕ್ಷಕಿ ಖುಷಿಯಿಂದ ಬರಮಾಡಿಕೊಂಡರು…ಶಾಲಾ ಪ್ರಾರಂಭೊತ್ಸವದ ಮೊದಲ ದಿನವೇ ಮಕ್ಕಳು ಖುಷಿಯಿಂದ ಶಾಲೆಗೆ ಆಗಮಿಸಿದ್ರು… ಶಾಲೆ ಬಂದಂತಹ ಮಕ್ಕಳಿಗೆ ಬಲೂನ್,ಟೊಪಿ ನೀಡುವುದರ ಮೂಲಕ ಶಾಲಾ ಪ್ರಾರಂಭೊತ್ಸವಕ್ಕೆ ಮೆರಗು ತಂದರು… ಶಾಲೆಗೆ…