ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕ ಇಬ್ಬರು ಲೋಕಾಯಯಕ್ತ ಪೋಲಿಸರ್ ಅತಿಥಿ!! ಕೇವಲ 5 ಸಾವಿರ ರೂಪಾಯಿಗೆ ಕೈಚಾಚಿ…ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು….
ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕ ಇಬ್ಬರು ಲೋಕಾಯಯಕ್ತ ಪೋಲಿಸರ್ ಅತಿಥಿ!! ಕೇವಲ 5 ಸಾವಿರ ರೂಪಾಯಿಗೆ ಕೈಚಾಚಿ…ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು…. ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ವಿಶೇಷ ಚೇತನ ಶಿಕ್ಷಕ ನರಸಿಂಹಮೂರ್ತಿ ಅವರು 3 ತಿಂಗಳ ಬಾಕಿ ವೇತನ ಬಿಡುಗಡೆಗೆ 10 ಸಾವಿರ ರೂ. ಲಂಚದ ಬೇಡಿಕೆಯನ್ನ ಬಿಇಓ ಇಟ್ಟಿದ್ದರಂತೆ. ಇಂದು ಬಿಇಒ ಕಚೇರಿಯಲ್ಲಿ 5 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ…