ಕ್ಷೇತ್ರ ಶಿಕ್ಷಣಾಧಿಕಾರಿ ಸಹಿ ನಕಲು ಮಾಡಿದ ನೌಕರನಿಗೆ ಅಮಾನತ್ ಶಿಕ್ಷೆ!!! ಇಂತಹ ನೌಕರರಿಂದಲೇ ಶಿಕ್ಷಣ ಇಲಾಖೆಯ ಮಾನ ಮರ್ಯಾದೆ ಹಾಳಾಗಿ ಹೋಗುತ್ತಿದೆ… ಅಧಿಕಾರಿಗಳೇ ಎಚ್ಚರ್ ಎಚ್ಚರ್……ನಿಮ್ಮ ಸಹಿ ಕೂಡ ನಕಲು ಮಾಡಬಹುದು…
ಕ್ಷೇತ್ರ ಶಿಕ್ಷಣಾಧಿಕಾರಿ ಸಹಿ ನಕಲು ಮಾಡಿದ ನೌಕರನಿಗೆ ಅಮಾನತ್ ಶಿಕ್ಷೆ!!! ಇಂತಹ ನೌಕರರಿಂದಲೇ ಶಿಕ್ಷಣ ಇಲಾಖೆಯ ಮಾನ ಮರ್ಯಾದೆ ಹಾಳಾಗಿ ಹೋಗುತ್ತಿದೆ… ಅಧಿಕಾರಿಗಳೇ ಎಚ್ಚರ್ ಎಚ್ಚರ್……ನಿಮ್ಮ ಸಹಿ ಕೂಡ ನಕಲು ಮಾಡಬಹುದು… ಕುಷ್ಟಗಿ: ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಿಇಒ ಅವರ ಸಹಿಯನ್ನೇ ನಕಲು ಮಾಡಿದ ನೌಕರ ಅಮಾನತುಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ವಾರದ ನಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಆಮಿಷಕ್ಕೆ ಒಳಗಾಗಿ ಸಹಿಯನ್ನು ನಕಲು ಮಾಡುವ…