ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ 200 ಕ್ಕೂ ಹೆಚ್ಚು ಶಿಕ್ಷಕರು… ಇವರ ಬೇಡಿಕೆಗಳೇನು? ತಮ್ಮ ಸಂಘಧ ವಿರುದ್ದ ತಾವೆ ತಿರುಗಿ ಬಿದ್ದರೆ?
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ 200 ಕ್ಕೂ ಹೆಚ್ಚು ಶಿಕ್ಷಕರು… ಇವರ ಬೇಡಿಕೆಗಳೇನು? ತಮ್ಮ ಸಂಘಧ ವಿರುದ್ದ ತಾವೆ ತಿರುಗಿ ಬಿದ್ದರೆ? ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿರುದ್ಧ ತಿರುಗಿ ಬಿದ್ದ ಸಕಲೇಶಪುರದ ಶಿಕ್ಷಕರು.. 2016 ಕ್ಕಿಂತ ಮುಂಚೆ 1 ರಿಂದ 7 ನೇ ತರಗತಿಗೆ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರು,, ಮುಂಬಡ್ತಿ ಪಡೆಯುವ ಬದಲು ಹಿಂಬಡ್ತಿ ಪಡೆದು 1 ರಿಂದ 5 ನೇ ತರಗತಿಯ PST ಶಿಕ್ಷಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅವಮಾನಕ್ಕೊಳಗಾಗಿ ಈಗ…