ಕೋಪವೇಕೆ.? ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ
ಕೋಪವೇಕೆ.? ದಿನವಿಡೀ ಆಗಾಗ ಇಣುಕುತಿಹ ಮನ ಮೋಬೈಲ್ ನೋಡುತ ನಿನ್ನ ಸಂದೇಶ ಬರುವುದೇ ಈ ದಿನ ಎನುತ ಕನವರಿಸುತಿಹ ಸಮಯ ಯಾಕೆ ಈ ಹುಸಿ ಕೋಪ ನನ್ನ ಮೇಲೆ ಏನು ತಪ್ಪು ಜರುಗಿಹದು ತುಸು ಹೇಳಬಾರದೇ ಹೀಗೆ ಸುಮ್ಮನಿರಲು ಏನು ತಿಳಿಯಬೇಕು ಈ ಮನ ಜೀವನ ನೋವು-ನಲಿವಿನ ಆಗರ ಸಿಹಿ-ಕಹಿ ನೆನಪಿನ ಸಾಮ್ರಾಜ್ಯ. ಪ್ರೀತಿ-ಪ್ರೇಮದಿ ಎದೆಯ ಮೀಟಿ ಕೋಪಗೊಳ್ಳಲು ನಾ ಮಾಡಿದ ತಪ್ಪಾದರೂ ಏನು.? ಹೀಗೆ ನೀ ಸುಮ್ಮನಿರೆ ಏನು ತಿಳಿಯದೆ ಕುಳಿತಿರುವೆ ಏಕೀ ಮುನಿಸು ಏನರ್ಥ…
Read More “ಕೋಪವೇಕೆ.? ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ” »