ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ! ಮಕ್ಕಳಿಂದ ಮನೆಕೆಲಸ ಮಾಡಿಸಿಕೊಂಡ ಸರ್ಕಾರಿ ಶಿಕ್ಷಕ, ಶಿಕ್ಷಣ ಇಲಾಖೆಯಿಂದ ಗೇಟ್ ಪಾಸ್, ಕೊನೆಗೆ ಪರಾರಿಯಾದ ಶಿಕ್ಷಕ..
ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ! ಮಕ್ಕಳಿಂದ ಮನೆಕೆಲಸ ಮಾಡಿಸಿಕೊಂಡ ಸರ್ಕಾರಿ ಶಿಕ್ಷಕ, ಶಿಕ್ಷಣ ಇಲಾಖೆಯಿಂದ ಗೇಟ್ ಪಾಸ್, ಕೊನೆಗೆ ಪರಾರಿಯಾದ ಶಿಕ್ಷಕ.. ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿದ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಗೇಟ್ ಪಾಸ್ ನೀಡಿದೆ ನೋಡಿ. ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ (Misbehave) ವರ್ತಿಸಿದ ಶಿಕ್ಷಕ (Teacher). ಮಕ್ಕಳಿಂದ (Students) ಮನೆಕೆಲಸ ಮಾಡಿಸಿದ ಶಿಕ್ಷಕ.. ಮಕ್ಕಳ ದೂರಿನ ಮೇರೆಗೆ ಕ್ರಮ ಕೈಗೊಂಡ ಶಿಕ್ಷಣ ಇಲಾಖೆ. ಅಮಾನತಿನ (Suspend) ಬೆನ್ನಲ್ಲೆ ಪರಾರಿಯಾದ ಶಿಕ್ಷಕ. ಇದು…