ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.. ತುಟ್ಟಿ ಭತ್ಯೆ ಹೆಚ್ಚಳ !!
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.. ತುಟ್ಟಿ ಭತ್ಯೆ ಹೆಚ್ಚಳ !! ನವದೆಹಲಿ: ಜುಲೈ 1, 2024 ರಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ನಲ್ಲಿ ಕೇಂದ್ರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇಕಡಾ 3 ರಷ್ಟು ಹೆಚ್ಚಿಸಲಿದೆ. ತುಟ್ಟಿಭತ್ಯೆ ಶೇ. 3 ಅಥವಾ ಶೇಕಡಾ 4 ಕ್ಕೆ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ಡಿಎ ಹೆಚ್ಚಳವನ್ನು ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆಯಿದೆ. 3 ರಷ್ಟು ಹೆಚ್ಚಳವು ದೃಢಪಟ್ಟಿದೆ, ಆದರೆ ಹಣದುಬ್ಬರ ಪರಿಸ್ಥಿತಿಗಳನ್ನು ಅವಲಂಬಿಸಿ ಇದು ಶೇಕಡಾ 4…
Read More “ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.. ತುಟ್ಟಿ ಭತ್ಯೆ ಹೆಚ್ಚಳ !!” »