ಕೇಂದ್ರ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ: ತುಟ್ಟಿ ಭತ್ಯೆ ಹೆಚ್ಚಳ ನಿಯಮ ಏನು ಹೇಳುತ್ತದೆ…ನಮ್ಮ ರಾಜ್ಯದ ನೌಕರರ ತುಟ್ಟಿ ಭತ್ಯೆ ಶೂನ್ಯದಿಂದ ಆರಂಭವಾಗುತ್ತಾ?
ಕೇಂದ್ರ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ: ತುಟ್ಟಿ ಭತ್ಯೆ ಹೆಚ್ಚಳ ನಿಯಮ ಏನು ಹೇಳುತ್ತದೆ… ಕೇಂದ್ರ ಸರಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿದಾಗ ಆಯಾ ರಾಜ್ಯಾದ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ಏಳನೇ ವೇತನ ಆಯೋಗ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ.ಕೇವಲ ಮದ್ಯಂತರ ವರದಿ ಅನುಷ್ಠಾನ ಮಾಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳ ಜುಲೈ 1ರಿಂದ ಅನ್ವಯಆಗಲಿದೆ. ಏಕೆಂದರೆ ಸರ್ಕಾರ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು…