ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಲು ಹೋಗಿ ಶಿಕ್ಷಕ ಕಲ್ಲಪ್ಪ ಗಾಣಿಗೇರ ಸೇರಿದಂತೆ ಇಬ್ಬರು ಮಕ್ಕಳ ದಾರುಣ ಸಾವು…!! ಶಾಲೆಗಳಿಗೆ ರಜೆ ಹಿನ್ನಲೆ ತಮ್ಮ ಜಮೀನಿಗೆ ತೆರಳಿದ್ದ ಶಿಕ್ಷಕ ಕಲ್ಲಪ್ಪ ಗಾಣಿಗೇರ.
ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಲು ಹೋಗಿ ಶಿಕ್ಷಕ ಕಲ್ಲಪ್ಪ ಗಾಣಿಗೇರ ಸೇರಿದಂತೆ ಇಬ್ಬರು ಮಕ್ಕಳ ದಾರುಣ ಸಾವು…!! ಶಾಲೆಗಳಿಗೆ ರಜೆ ಹಿನ್ನಲೆ ತಮ್ಮ ಜಮೀನಿಗೆ ತೆರಳಿದ್ದ ಶಿಕ್ಷಕ ಕಲ್ಲಪ್ಪ ಗಾಣಿಗೇರ.. ಬೆಳಗಾವಿ: ಇವತ್ತು ಭಾನುವಾರ ಆಗಿದ್ದರಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತು.. ಈ ಹಿನ್ನಲೆಯಲ್ಲಿ ತಮ್ಮ ಮಕ್ಕಳನ್ನು ಕರೆದುಕೊಂಡು ತಮ್ಮ ಜಮಿನಿಗೆ(ಗದ್ದೆಗೆ) ತೆರಳಿದ್ದ ಶಿಕ್ಷಕ ಕಲ್ಲಪ್ಪ ಗಾಣಿಗೇರ (ವಯಸ್ಸು ೩೬) ಹಾಗೂ ಮಕ್ಕಳಾದ ಮನೋಜ(ವಯಸ್ಸು೧೧)ಮದನ(ವಯಸ್ಸು ೯) ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.. ರಾಯಬಾಗ ತಾಲೂಕಿನ …