ಕಿತ್ತೂರು ಸಂಸ್ಥಾನ ಕುರಿತು ಮುಂದಿನ ಸಂಶೋಧನೆಗಳು’ ವಿಷಯದ ಮೇಲೆ ವಿದ್ವಾಂಸರಿಂದ ಸಂವಾದ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಆಹ್ವಾನ ಕುರಿತು .
ಕಿತ್ತೂರು ಸಂಸ್ಥಾನ ಕುರಿತು ಮುಂದಿನ ಸಂಶೋಧನೆಗಳು’ ವಿಷಯದ ಮೇಲೆ ವಿದ್ವಾಂಸರಿಂದ ಸಂವಾದ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಆಹ್ವಾನ ಕುರಿತು ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠವು ಕಿತ್ತೂರು ಉತ್ಸವ-೨೦೨೩ರ ಅಂಗವಾಗಿ ವಿದ್ವಾಂಸರು ಹಾಗೂ ಸಂಶೋಧಕರೊಡನೆ ‘ಕಿತ್ತೂರು ಸಂಸ್ಥಾನ ಕುರಿತು ಮುಂದಿನ ಸಂಶೋಧನೆಗಳು’ ವಿಷಯದ ಮೇಲೆ ಸಂವಾದ ಕಾರ್ಯಕ್ರಮವನ್ನು ದಿನಾಂಕ : ೨೦-೧೦-೨೦೨೩ರಂದು ಮುಂಜಾನೆ ೧೦.೩೦ಕ್ಕೆ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪಂಪಮಹಾಕವಿ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮವನ್ನು ಕುಲಪತಿಗಳಾದ ಪ್ರೊ….