ಕಿತ್ತೂರು ನಾಡಿನ ತಪೋನಿಧಿ ಜಚನಿ ಕುರಿತು ಶಿಕ್ಷಕಿ ಮೀನಾಕ್ಷಿ ಸುರೇಶ್ ಭಾಂಗಿ (ಸೂಡಿ)ಯವರ ಬರಹ
ಕಿತ್ತೂರ ನಾಡಿನ ತಪೋನಿಧಿ ಜಚನಿ. ಸಾಹಿತ್ಯ ಕ್ಷೇತ್ರದ ಸಮೃದ್ಧ ಬೆಳವಣಿಗೆಗೆ ಮಠಾಧಿಪತಿಗಳ ಪಾತ್ರ ಬಹುದೊಡ್ಡದು.12ನೇ ಶತಮಾನದ ಬಸವಾದಿ ಪ್ರಮಥರ ನಂತರ 20 ನೇ ಶತಮಾನದವರೆಗೂ ಅನೇಕ ಪುಣ್ಯ ಪುರುಷರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಈ ಪರಂಪರೆಯಲ್ಲಿ 20ನೇ ಶತಮಾನದಲ್ಲಿ ಗುಳೂರಿನ ಡಾ.ಜಚನಿ ಅವರು ಅಗ್ರಗಣ್ಯರಾಗಿದ್ದಾರೆ. ಶ್ರೀ ಜಚನಿ ಎಂಬುದು ಶ್ರೀ ಜ, ಪ, ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನಿಡುಮಾಮಿಡಿ ಸಂಸ್ಥಾನ ಗೂಳೂರು ಇವರ ಕಾವ್ಯನಾಮ. ಕನ್ನಡನಾಡಿಗೆ ವೀರರತ್ನಗಳಿತ್ತಂತೆ ವೈರಾಗ್ಯ ತಪೋನಿಧಿಗಳನ್ನು…
Read More “ಕಿತ್ತೂರು ನಾಡಿನ ತಪೋನಿಧಿ ಜಚನಿ ಕುರಿತು ಶಿಕ್ಷಕಿ ಮೀನಾಕ್ಷಿ ಸುರೇಶ್ ಭಾಂಗಿ (ಸೂಡಿ)ಯವರ ಬರಹ” »