ಕಾಕತಾಳೀಯ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ ಪೂರಕ ರೇಖಾಚಿತ್ರವನ್ನು ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ ನೀಡಿರುವರು
ಕಾಕತಾಳೀಯ ನಿನ್ನ ನಗುಮೊಗ ನೋಡುತ ಮೈಮರೆಯುವ ಪ್ರೇಮಿ ನಾನಾಗಿರುವೆ ನೀ ನನಗೆ ಸಿಗಬಾರದೇ ನನ್ನೆಲ್ಲ ನೋವುಗಳ ಮರೆಯಲು ನಿರೀಕ್ಷಿಸುವ ಈ ಮನ ನಿನ್ನ ನೆನಪಿನಲ್ಲಿ ನಿನ್ನ ಕಣ್ಣ ಮಿಂಚಲ್ಲಿ ಏನೋ ಸೆಳೆತ ಆ ಸೆಳೆತ ಕೊನೆಯವರೆಗೂ ನನ್ನೊಡನಿರಬಾರದೇ ಎನುತ ಏನೇನೋ ಕನಸುಗಳು ಕಾಣುತಿರುವ ನನ್ನ ಮನ ಆ ಕನಸಲ್ಲಿ ನಿನ್ನ ಜೊತೆ ಕನವರಿಸುವ ಹುಚ್ಚು ಪ್ರೇಮಿ ನಾ ನೀ ನನಗೆ ಸಿಕ್ಕಿದ್ದೇ ಕಾಕತಾಳೀಯ ಕನಸಲ್ಲೂ ಕೂಡ ನೀ ನನಗೆ ಸಿಗಬಹುದು ಅನಿಸಿರಲಿಲ್ಲಾ ಆದರೂ ದೇವರು ನಮ್ಮಿಬ್ಬರ ಸೇರಿಸಿದ…