ಕಳೆದು ಹೋಗುವ ಮುನ್ನ ಕವನ ಶ್ರೀಮತಿ ಉಮಾದೇವಿ ತೋಟಗಿ ಅವರಿಂದ
ಕಳೆದು ಹೋಗುವ ಮುನ್ನ ಬೇರುರಿನಲ್ಲಿರೋ ಅಪ್ಪ ಅಮ್ಮ . ಕೆಲಸಕ್ಕೆಂದು ಬಂದುಳಿದ ಹೆಂಡತಿ ಮಕ್ಕಳು ನಾನು ಇರುವ ಕುಟುಂಬ ಮತ್ತೊಂದುರು. ಶಿಕ್ಷಣಕ್ಕೆಂದು ಮಕ್ಕಳನ್ನಿಟ್ಟದ್ದು ಮಗದೊಂದು ಊರು. ಅತೀ ವೇಗದ ಬದುಕಿನಲ್ಲಿ ಕೆಲಸದ ಒತ್ತಡದಲ್ಲಿ ಸ್ನೇಹಿತರು,ಸಂಬಂಧಿಗಳ, ನೆರೆಹೊರೆಯವರ ಕುಹಕ ಅಸಮಾಧಾನದ ದಲ್ಲುರಿಯಲ್ಲಿ ಕಳೆದು ಹೋಗುವ ಮುನ್ನ ಉನ್ನೋ ಅನ್ನ ಆಹಾರಗಳ ಕಲಬೆರಕೆಯಲ್ಲಿ ಅನಾರೋಗ್ಯದ ಭಯದಲ್ಲಿ ಬದುಕಿನ ಅಲೆದಾಟದಲ್ಲಿ ವಿದ್ಯೆಯ ಹಂಬಲದಲ್ಲಿ ಕಳೆದು ಹೋಗುವ ಮುನ್ನ ತಿಳಿದುಕೋ ಮನುಜ ಈ ಒಂದು ಮಾತು ನೀನೆಲ್ಲವನ್ನು ಕಳೆದುಕೊಂಡಿರಬಹುದು ಅನಿಯಾರ್ಯ ಮತ್ತು ಪರಿಸ್ಥಿತಿಯ…
Read More “ಕಳೆದು ಹೋಗುವ ಮುನ್ನ ಕವನ ಶ್ರೀಮತಿ ಉಮಾದೇವಿ ತೋಟಗಿ ಅವರಿಂದ” »