ಕಲಕೇರಿಯಲ್ಲಿ ದೊರೆತದ್ದು ಶ್ರೀರಾಮ ಶಿಲ್ಪವಲ್ಲ; ಅದು ವೀರಮಹಾಸತಿ ಕಲ್ಲು : ಡಾ.ಷಡಕ್ಷರಯ್ಯ
ಕಲಕೇರಿಯಲ್ಲಿ ದೊರೆತದ್ದು ಶ್ರೀರಾಮ ಶಿಲ್ಪವಲ್ಲ; ಅದು ವೀರಮಹಾಸತಿ ಕಲ್ಲು : ಡಾ.ಷಡಕ್ಷರಯ್ಯ ಧಾರವಾಡ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ದೊರೆತಿರುವ ಶಿಲ್ಪವು ಶ್ರೀರಾಮ-ಲಕ್ಷ್ಮಣರ ಶಿಲ್ಪವಲ್ಲ, ಅದು ವೀರ ಮಹಾಸತಿ ಕಲ್ಲು ಎಂದು ಕ.ವಿ.ವಿ. ಕನ್ನಡ ಸಂಶೋಧನ ಸಂಸ್ಥೆಯ ಇತಿಹಾಸ ಮತ್ತು ಪುರಾತತ್ವದ ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್. ಎಂ. ಷಡಕ್ಷರಯ್ಯ ಹೇಳಿದ್ದಾರೆ. ಶಿಲ್ಪದ ವಿವರಣೆ ಹೀಗಿದೆ :ಶಿಲ್ಪದಲ್ಲಿ ಮೂರು ಫಲಕಗಳಿದ್ದು ಕೆಳಗಿನಿಂದ ಮೊದಲನೇ ಫಲಕದಲ್ಲಿ ವೀರನ ಹೋರಾಟದ ದೃಶ್ಯವಿದೆ. ಅದು ತುಂಬಾ ಅಳಿಸಿಹೋಗಿ ಅಸ್ಪಷ್ಟವಾಗಿದ್ದು, ಅದು ಒಂದು ಯುದ್ಧದ…
Read More “ಕಲಕೇರಿಯಲ್ಲಿ ದೊರೆತದ್ದು ಶ್ರೀರಾಮ ಶಿಲ್ಪವಲ್ಲ; ಅದು ವೀರಮಹಾಸತಿ ಕಲ್ಲು : ಡಾ.ಷಡಕ್ಷರಯ್ಯ” »