ಕರ್ನಾಟಕ ಸರಕಾರಿ ರಜೆಗಳ ಕರಡು ಪಟ್ಟಿ ಬಿಡುಗಡೆ: 2024 ರ HOLIDAYS LIST ಇಲ್ಲಿದೆ ನೋಡಿ..
2024 Holidays List; ಕರ್ನಾಟಕದ ಸರ್ಕಾರಿ ರಜೆಗಳ ಕರಡು ಪಟ್ಟಿ ಬೆಂಗಳೂರು, ನವೆಂಬರ್ 23: ಕರ್ನಾಟಕದ ಸರ್ಕಾರದ 2024ನೇ ಸಾಲಿನ ಸರ್ಕಾರಿ ರಜೆ ದಿನಗಳ ಕರಡು ಪಟ್ಟಿ ಸಿದ್ಧವಾಗಿದೆ. 2 ಮತ್ತು 4ನೇ ಶನಿವಾರ, ಭಾನುವಾರಗಳನ್ನು ಹೊರತುಪಡಿಸಿ ಮುಂದಿನ ವರ್ಷದಲ್ಲಿ 21 ರಜಾ ದಿನಗಳು ಸಿಗಲಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 2024ನೇ ಸಾಲಿನ ಸರ್ಕಾರಿ ರಜೆಗಳ ಪಟ್ಟಿಯನ್ನು ಸಿದ್ಧಗೊಳಿಸಿ ಸಚಿವ ಸಂಪುಟಕ್ಕೆ ಸಲ್ಲಿಕೆ ಮಾಡಿದೆ. ಸಂಪುಟ ಅನುಮೋದನೆ ಸಿಕ್ಕ ಬಳಿಕ ಅಂತಿಮ ಆದೇಶ ಪ್ರಕಟವಾಗಲಿದೆ. ರಜೆ…
Read More “ಕರ್ನಾಟಕ ಸರಕಾರಿ ರಜೆಗಳ ಕರಡು ಪಟ್ಟಿ ಬಿಡುಗಡೆ: 2024 ರ HOLIDAYS LIST ಇಲ್ಲಿದೆ ನೋಡಿ..” »