ಭಾರತೀಯ ರೈಲ್ವೆ ಇಲಾಖೆ ದೇಶವನ್ನು ಜೋಡಿಸುವ ಕಾರ್ಯ ಮಾಡುತ್ತಿದೆ; ವಿಶ್ವ ದರ್ಜೆಯ ರೈಲ್ವೆ ನೆಟವರ್ಕ್ ಮಾಡಲಾಗುತ್ತಿದೆ : ರಾಜ್ಯಪಾಲ ಥಾವರಚಂದ್ ಗೆಹ್ಲೋಟ್
ಭಾರತೀಯ ರೈಲ್ವೆ ಇಲಾಖೆ ದೇಶವನ್ನು ಜೋಡಿಸುವ ಕಾರ್ಯ ಮಾಡುತ್ತಿದೆ; ವಿಶ್ವ ದರ್ಜೆಯ ರೈಲ್ವೆ ನೆಟವರ್ಕ್ ಮಾಡಲಾಗುತ್ತಿದೆ : ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಧಾರವಾಡ ಜೂ.27:ಜಗತ್ತಿನಲ್ಲಿ ರೈಲಿನ ಆಧುನಿಕತೆಯಲ್ಲಿ ಭಾರತ ರೈಲ್ವೆ ಇಲಾಖೆಯೂ ಈಗ ಮೊದಲ ಸ್ಥಾನದಲ್ಲಿದೆ. ದೇಶವನ್ನು ಒಂದೇ ಸೂತ್ರದಡಿ ಜೋಡಿಸುವ ಕೆಲಸವನ್ನು ಭಾರತದ ರೈಲ್ವೆ ಇಲಾಖೆ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹೇಳಿದರು. ಇಂದು ಬೆಳಿಗ್ಗೆ ಅವರು, ಧಾರವಾಡ ನಗರದಲ್ಲಿ ವಂದೇ ಭಾರತ ರೈಲು ಚಾಲನೆ ನೀಡುವ ಕಾಯ9ಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. ಭಾರತದ…