ಕರ್ತವ್ಯಲೋಪ ಶಿಕ್ಷಕ ಸೇವೆಯಿಂದ ಅಮಾನತ್… ಶಾಲೆಗೆ ಚಕ್ಕರ್ ಹಾಕುವ ಶಿಕ್ಷಕರಿಗೆ ಇದು ಸರಿಯಾದ ಶಿಕ್ಷೆ..
ಕರ್ತವ್ಯಲೋಪ ಶಿಕ್ಷಕ ಸೇವೆಯಿಂದ ಅಮಾನತ್… ಶಾಲೆಗೆ ಚಕ್ಕರ್ ಹಾಕುವ ಶಿಕ್ಷಕರಿಗೆ ಇದು ಸರಿಯಾದ ಶಿಕ್ಷೆ.. ಕಲಬುರಗಿ: ತಮ್ಮ ವೇತನದ ಅಲ್ಪ ಮೊತ್ತವನ್ನು ಕೊಟ್ಟು ಮತ್ತೊಬ್ಬರಿಂದ ಪಾಠ ಮಾಡಿಸುತ್ತಿದ್ದ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಲಿ ನಾಯಕ್ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಂದ್ರ ಕೊಲ್ಲೂರ್ ಎಂಬುವವರನ್ನು ಕರ್ತವ್ಯಲೋಪ ಆರೋಪದಡಿ ಸೇವೆಯಿಂದ ಇಂದು ಅಮಾನತು ಮಾಡಿ ಆದೇಶ ನೀಡಲಾಗಿದೆ. ಶಿಕ್ಷಕ ಮಹೇಂದ್ರ ಕೊಲ್ಲೂರ್ ತಮ್ಮ ಬದಲಾಗಿ ಯುವತಿಯೊಬ್ಬಳಿಗೆ ಸ್ಯಾಲರಿ ನೀಡಿ ಮಕ್ಕಳಿಗೆ ಪಾಠ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು….
Read More “ಕರ್ತವ್ಯಲೋಪ ಶಿಕ್ಷಕ ಸೇವೆಯಿಂದ ಅಮಾನತ್… ಶಾಲೆಗೆ ಚಕ್ಕರ್ ಹಾಕುವ ಶಿಕ್ಷಕರಿಗೆ ಇದು ಸರಿಯಾದ ಶಿಕ್ಷೆ..” »