ಕನ್ನಡ ದೇಗುಲದಲ್ಲಿ ವಿದ್ಯುತ್ ಗ್ರಿಡ್ ಬೇಡ : ಸಾಹಿತಿಗಳ ಆಗ್ರಹ.
ಕನ್ನಡ ದೇಗುಲದಲ್ಲಿ ವಿದ್ಯುತ್ ಗ್ರಿಡ್ ಬೇಡ : ಸಾಹಿತಿಗಳ ಆಗ್ರಹ. ಧಾರವಾಡ: ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ವಿಕಾಸಕ್ಕೆ ತನ್ನನ್ನೇ ತಾನು ಸಮರ್ಪಿಸಿಕೊಂಡಿರುವ ಕನ್ನಡದ ಶಕ್ತಿ ಕೇಂದ್ರ ಹಾಗೂ ಕನ್ನಡ ದೇಗುಲವೇ ಆಗಿರುವ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು(ಈಗಿನ ಡಯಟ್) ಆವರಣದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಗ್ರಿಡ್ ನಿರ್ಮಾಣ ಮಾಡಬಾರದು ಎಂದು ನಗರದ ಹಲವಾರು ಸಾಹಿತಿಗಳು ರಾಜ್ಯ ಸರಕಾರ ಮತ್ತು ಜಿಲ್ಲಾ ಆಡಳಿತವನ್ನು ಆಗ್ರಹಿಸಿದ್ದಾರೆ. ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ, ಡಾ. ಬಾಳಣ್ಣ…
Read More “ಕನ್ನಡ ದೇಗುಲದಲ್ಲಿ ವಿದ್ಯುತ್ ಗ್ರಿಡ್ ಬೇಡ : ಸಾಹಿತಿಗಳ ಆಗ್ರಹ.” »