ಕಣ್ಣ ಮುಂದಿನ ದೇವರು ಲೇಖನ ಗುಲ್ಬರ್ಗಾ ದ ಶಿಕ್ಷಕಿ ನಂದಿನಿ ಸನಬಾಳ್ ಅವರಿಂದ
ಕಣ್ಣಮುಂದಿನ ದೇವರು ತಾಯಿ. ಒಂದು ಸಲ ಸ್ವರ್ಗ ದಲ್ಲಿ ದೇವರು ಮಗುವೊಂದನ್ನು ಭೂಮಿಗೆ ಕಳಿಸಲು ಯೋಚಿಸಿದ. ಆಗ ಆ ಮಗು ನಾನು ಭೂಮಿಗೆ ಹೋಗಲಾರೆ.ನಿನ್ನ ಬಳಿ ಇರುವೆ. ನಿನ್ನ ಪ್ರೀತಿ ನನಗೆ ಭೂಮಿಯ ಮೇಲೆ ಯಾರೂ ಕೊಡಲಾರರು ನಾನು ಭೂಮಿಗೆ ಹೋಗಲಾರೆ ಎಂದು ಹಠ ಹಿಡಿಯಿತು. ಆಗ ದೇವರು ನನಗಿಂತ ಹೆಚ್ಚಾಗಿ ನಿನ್ನ ಪ್ರೀತಿಸುವ ಮಡಿಲೊಂದನು ನಿನಗೆ ನೀಡುವೆ. ನನ್ನ ರಕ್ಷೆ ನಿನ್ನ ಮೇಲೆ ಸದಾ ಇರುತ್ತದೆ ಹೋಗು ನೀನು ಕೂಡ ಒಂದು ಹೆಣ್ಣು ರೂಪವ ತಾಳಿ…
Read More “ಕಣ್ಣ ಮುಂದಿನ ದೇವರು ಲೇಖನ ಗುಲ್ಬರ್ಗಾ ದ ಶಿಕ್ಷಕಿ ನಂದಿನಿ ಸನಬಾಳ್ ಅವರಿಂದ” »