ಓಪಿಎಸ್ ಜಾರಿಗೆ ಪಟ್ಟು ಹಿಡಿದ ಸರಕಾರಿ ನೌಕರರು!ಜುಲೈ ತಿಂಗಳಲ್ಲಿ ಅಂತಿಮ ತಿರ್ಮಾನ ಆಗುತ್ತಾ?ಇವತ್ತಿನ ಸಭೆ ಕುರಿತು ಒಂದು ವರದಿ ಇಲ್ಲಿದೆ ನೋಡಿ..
ಓಪಿಎಸ್ ಜಾರಿಗೆ ಪಟ್ಟು ಹಿಡಿದ ಸರಕಾರಿ ನೌಕರರು!ಜುಲೈ ತಿಂಗಳಲ್ಲಿ ಅಂತಿಮ ತಿರ್ಮಾನ ಆಗುತ್ತಾ?ಇವತ್ತಿನ ಸಭೆ ಕುರಿತು ಒಂದು ವರದಿ ಇಲ್ಲಿದೆ ನೋಡಿ.. ಬೆಂಗಳೂರು: ರಾಜ್ಯ ಸರಕಾರ ಚುನಾವಣೆ ಪೂರ್ವ ಸಮಯದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದೆ.ಐದು ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಿದೆ.ಸರಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡುವುವುದು ಕೂಡ ಅವರ ಪ್ರಣಾಳಿಕೆಯಲ್ಲಿ ಇತ್ತು. ಈ ಹಿಂದೆ ಎನ್ಪಿಎಸ್ ನೌಕರರ ಸಂಘದಿಂದ ಫ್ರೀಡಂ ಪಾರ್ಕನಲ್ಲಿ ಓಪಿಎಸ್ ಜಾರಿ ಮಾಡುವಂತೆ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡ ಸಂದರ್ಭದಲ್ಲಿ…