ಒಂದನೇ ತರಗತಿ ಪ್ರವೇಶಕ್ಕೆ ಮಗುವಿಗೆ 6 ವರ್ಷ ಕಡ್ಡಾಯ..ಹೈಕೊರ್ಟನಿಂದ ಮಹತ್ವದ ಆದೇಶ..
ಒಂದನೇ ತರಗತಿ ಪ್ರವೇಶಕ್ಕೆ ಮಗುವಿಗೆ 6 ವರ್ಷ ಕಡ್ಡಾಯ..ಹೈಕೊರ್ಟನಿಂದ ಮಹತ್ವದ ಆದೇಶ.. ಬೆಂಗಳೂರು: ರಾಜ್ಯ ಸರ್ಕಾರದಿಂದ 1ನೇ ತರಗತಿ ದಾಖಲಾತಿಗೆ 2025-26ನೇ ಸಾಲಿನಿಂದ 5 ವರ್ಷ 5 ತಿಂಗಳಿನಿಂದ 6 ವರ್ಷಕ್ಕೆ ಹೆಚ್ಚಳ ಮಾಡಲಾಗಿತ್ತು. ಈ ಆದೇಶಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹೌದು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶ ಪಡೆಯಲು 5 ವರ್ಷ 5 ತಿಂಗಳು ಬದಲು ಮಗುವಿಗೆ6 ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ 2022ರಲ್ಲಿ…
Read More “ಒಂದನೇ ತರಗತಿ ಪ್ರವೇಶಕ್ಕೆ ಮಗುವಿಗೆ 6 ವರ್ಷ ಕಡ್ಡಾಯ..ಹೈಕೊರ್ಟನಿಂದ ಮಹತ್ವದ ಆದೇಶ..” »