ಏಳನೇ ವೇತನ ಆಯೋಗದ ಕುರಿತು ಸದ್ಯದ ಮಾಹಿತಿ!!! ವೇತನ ಹೆಚ್ಚಳದ ನೀರಿಕ್ಷೇಯಲ್ಲಿದ್ದ ನೌಕರರಿಗೆ ಭಾರಿ ನಿರಾಸೆ! ಸರ್ಕಾರಿ ನೌಕರರಿಗೆ ಇಲ್ಲ ಗ್ಯಾರೆಂಟಿ…
ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ಅವಧಿ ಮೂರು ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ. ಬೆಂಗಳೂರು.. ಈಗಾಗಲೇ ಸರ್ಕಾರ 2023ರ ನವೆಂಬರ್ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15 ತನಕ ವಿಸ್ತರಣೆ ಮಾಡಿದೆ. ಇದು ಇನ್ನೂ ವಿಸ್ತರಣೆಯಾಗುವ ಸಾಧ್ಯತೆಯಿದೆ. 7ನೇ ವೇತನ ಆಯೋಗದ ಅವಧಿ 3 ತಿಂಗಳು ವಿಸ್ತರಣೆ ಕರ್ನಾಟಕ ಸರ್ಕಾರವು ಆದೇಶ ಮಾಡಲಿದೆ. ಕೆ ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ಅವಧಿ ಮೂರು ತಿಂಗಳು ವಿಸ್ತರಣೆ ಆಗುವ…