ಏಳನೇ ವೇತನ ಆಯೋಗ: ಸರಕಾರಿ ನೌಕರರಿಗೆ ಗುಡ್ ನ್ಯೂಸ್…
ಏಳನೇ ವೇತನ ಆಯೋಗ: ಸರಕಾರಿ ನೌಕರರಿಗೆ ಗುಡ್ ನ್ಯೂಸ್… ನವದೆಹಲಿ: ಸರಕಾರಿ ನೌಕರರಿಗಾಗಿ ಕೇಂದ್ರವು ಹಲವಾರು ಸವಲತ್ತುಗಳನ್ನು ಒದಗಿಸಿದೆ. ಇದೀಗ ರಕ್ಷಣಾ ಸಚಿವಾಲಯದಲ್ಲಿರುವ ಕೇಂದ್ರ ಸರಕಾರಿ ನೌಕರರಿಗೆ ಬಿಗ್ ಅಪ್ಡೇಟ್ ದೊರಕಿದೆ. ರಕ್ಷಣಾ ನಾಗರಿಕ ನೌಕರರ ಬಡ್ತಿಗೆ ಅಗತ್ಯವಿರುವ ಕನಿಷ್ಠ ಅರ್ಹತಾ ಸೇವೆಯ ಮಾನದಂಡಗಳನ್ನು ಸಚಿವಾಲಯವು ಪರಿಷ್ಕರಿಸಿದೆ. 7 ನೇ ವೇತನ ಆಯೋಗದ ವೇತನ ಮಟ್ಟಗಳನ್ನು ಅನುಸರಿಸುವ ಮತ್ತು ರಕ್ಷಣಾ ಸೇವೆಯ ಅಂದಾಜಿನಿಂದ ವೇತನವನ್ನು ಪಾವತಿಸುವ ರಕ್ಷಣಾ ನಾಗರಿಕ ಉದ್ಯೋಗಿಗಳಿಗೆ ಈ ಪರಿಷ್ಕೃತ ಮಾನದಂಡಗಳು ಅನ್ವಯವಾಗುತ್ತವೆ ಎಂದು…