ಏಳನೇ ವೇತನ ಆಯೋಗ ಜಾರಿ ಸಿಎಮ್ ಸಿದ್ದರಾಮಯ್ಯ ಅವರ ಸೂಚನೆ ಏನು? ಇದು ನಿಜವಾಗುತ್ತಾ??? ಆರ್ಥಿಕ ಇಲಾಖೆಗೆ ನೀಡಿರುವ ಸೂಚನೆ ಏನು ಅಂತ ನೀವೆ ನೋಡಿ..
ಏಳನೇ ವೇತನ ಆಯೋಗ ಜಾರಿ ಸಿಎಮ್ ಸಿದ್ದರಾಮಯ್ಯ ಅವರ ಸೂಚನೆ ಏನು? ಇದು ನಿಜವಾಗುತ್ತಾ??? ಆರ್ಥಿಕ ಇಲಾಖೆಗೆ ನೀಡಿರುವ ಸೂಚನೆ ಏನು ಅಂತ ನೀವೆ ನೋಡಿ.. ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳ ಆಗಸ್ಟ್ನಲ್ಲಿ ಜಾರಿಗೆ ಬರುವುದು ಖಚಿತವಾಗಿದೆ. ಏಳನೇ ವೇತನ ಆಯೋಗದ ಶಿಫಾರಸುಗಳ ಹಣಕಾಸು ಹೊಂದಾಣಿಕೆ ಕುರಿತಂತೆ ಪರಿಶೀಲನೆ ನಡೆಸಿ ಮಾಹಿತಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಸೂಚನೆಗೆ ಆರ್ಥಿಕ ಇಲಾಖೆಗೆ ಒಪ್ಪಿಗೆ…