ಏಕಾಗ್ರತೆಯ ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ’.. ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ಡಾ. ಕರಡೋಣಿ
ಏಕಾಗ್ರತೆಯ ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ’.. ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ಡಾ. ಕರಡೋಣಿ ಧಾರವಾಡ: ವಿಧದ ಕ್ರೀಡಾ ಸಾಧಕರ ಸಾಧನೆಯಿಂದಾಗಿ ಭಾರತದ ಗೌರವ ಮತ್ತಷ್ಟು ಅಧಿಕವಾಗಿದೆ. ಕ್ರೀಡಾ ಪಟುಗಳು ರೂಢಿಸಿಕೊಳ್ಳುವ ಏಕಾಗ್ರತೆಯ ಕಠಿಣ ಪರಿಶ್ರಮದಿಂದ ಅವರು ವಿಶ್ವದೆತ್ತರದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನಗರದ ಪ್ರತಿಷ್ಠಿತ ಕರ್ನಾಟಕ ಕಲಾ ಕಾಲೇಜು(ಕೆಸಿಡಿ) ಪ್ರಾಚಾರ್ಯ ಡಾ. ಡಿ. ಬಿ. ಕರಡೋಣಿ ಹೇಳಿದರು. ಅವರು ಇಲ್ಲಿಯ ಕಾಮನಕಟ್ಟಿ ಬಳಿ ಇರುವ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್…