ಎಸ್ಎಸ್ಎಲ್ಸಿ ಪರೀಕ್ಷೇಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿಗೆ ಸನ್ಮಾನ
ಇತ್ತೀಚಿಗೆ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಿದ್ಯಾರ್ಥಿನಿಯಾದ ಪ್ರೀತಿ ಸಿದ್ದು ಕಲ್ಲೂರ 559 ಅಂಕಗಳನ್ನು ಅಂದರೆ ಶೇಕಡಾ 90% ಅಂಕಗಳನ್ನು ಪಡೆದು ತಾನು ಓದುತ್ತಿದ್ದ ಹಿರೇಮಸಳಿ ಗ್ರಾಮದ ಶಾಂತೇಶ್ವರ ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.ಅದೇ ರೀತಿ ಹಿರೇಮಸಳಿ ಇನ್ನೊರ್ವ ವಿದ್ಯಾರ್ಥಿನಿಯಾದ ಸಾಕ್ಷಿ ಸೋಮಶೇಖರ ಪಟ್ಟಣಶೆಟ್ಟಿಯು 591 ಅಂಕಗಳನ್ನು ಅಂದರೆ ಶೇಕಡಾ 94% ಅಂಕಗಳನ್ನು ಪಡೆದು ತಾನು ಓದುತ್ತಿದ್ದ ಗೊಳಸಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.ಅತ್ಯುತ್ತಮವಾದ ಸಾಧನೆಯನ್ನು…
Read More “ಎಸ್ಎಸ್ಎಲ್ಸಿ ಪರೀಕ್ಷೇಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿಗೆ ಸನ್ಮಾನ” »