ಎಸ್ಎಸ್ಎಲ್ಸಿ ಪರೀಕ್ಷೆ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ.. ಸುದಿಕ್ಷಾ ರಾಜ್ಯಕ್ಕೆ ಎರಡನೇ ಟಾಪರ್…ಗಣಿತಕ್ಕೆ 95, ಮರು ಮೌಲ್ಯಮಾಪನ ಬಳಿಕ 99.. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ ಇಲ್ಲಿದೆ ನೋಡಿ
ಎಸ್ಎಸ್ಎಲ್ಸಿ ಪರೀಕ್ಷೆ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ.. ಸುದಿಕ್ಷಾ ರಾಜ್ಯಕ್ಕೆ ಎರಡನೇ ಟಾಪರ್…ಗಣಿತಕ್ಕೆ 95, ಮರು ಮೌಲ್ಯಮಾಪನ ಬಳಿಕ 99.. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ತಿಂಗಳು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಿತ್ತು. ಈ ವೇಳೆ ತಮಗೆ ಕಡಿಮೆ ಅಂಕ ಬಂದಿದೆ ಎಂದು ಮೈಸೂರಿನ ಸುದೀಕ್ಷಾ ಮರು ಮೌಲ್ಯಮಾಪಾನಕ್ಕೆ ಅರ್ಜಿ ಹಾಕಿದ್ದರು. ಇದೀಗ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟವಾಗಿದೆ. ಮೈಸೂರು, ಜೂನ್ 05: ಕರ್ನಾಟಕ ಶಾಲಾ…