ಎಲ್ಲಾದಕ್ಕೂ ಹೊಂದಾಣಿಕೆ ಮಾಡಿಕೊಳ್ಳುವ PST ಶಿಕ್ಷಕರೇ ಇನ್ನು ಮುಂದೆ ವರ್ಗಾವಣೆ ಮರೆತುಬಿಡಿ ಕೇವಲ ಹೆಚ್ಚುವರಿ ಆಗುವುದು ಅಲೆಮಾರಿ ಅಂತೆ ಓಡಾಡೋದು “GPTಯುಗಆರಂಭ “
ಎಲ್ಲಾದಕ್ಕೂ ಹೊಂದಾಣಿಕೆ ಮಾಡಿಕೊಳ್ಳುವ PST ಶಿಕ್ಷಕರೇ ಇನ್ನು ಮುಂದೆ ವರ್ಗಾವಣೆ ಮರೆತುಬಿಡಿ ಕೇವಲ ಹೆಚ್ಚುವರಿ ಆಗುವುದು ಅಲೆಮಾರಿ ಅಂತೆ ಓಡಾಡೋದು “GPTಯುಗಆರಂಭ “ 10% ಕರ್ತವ್ಯ ನಿರ್ವಹಿಸುತ್ತಿರುವ GPT ಶಿಕ್ಷಕರಿಗೆ 90% ಖಾಲಿ ಹುದ್ದೆಗಳಿವೆ. 90% ಇರುವ PST ಶಿಕ್ಷಕರಿಗೆ 10 % ಖಾಲಿ ಹುದ್ದೆಗಳೂ ಇಲ್ಲ. ಯಾರಿಗಾಗಿ ಈ ವರ್ಗಾವಣೆ? ಮುಂದೆ ಬರುವ ಜಿಪಿಟಿ ಶಿಕ್ಷಕರಿಗೆ ಈಗಾಗಲೇ ಸ್ಥಳ ಮುಂಗಡವಾಗಿ ಕಾದಿರಿಸಿದೆ ಖಾಲಿಯಾದ ಎಲ್ಲಾ ಹುದ್ದೆಗಳನ್ನು GPT ಅಂತ ಮೀಸಲಿಟ್ಟು, ಬೆರಳೆಣಿಕೆಯಷ್ಟು ಖಾಲಿಯಿರುವ PST ಶಿಕ್ಷಕರಿಗೆ…