ಎರಡನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ ಮೊರಬ ಶಾಲೆಗೆ ಬೀಗ ಜಡಿದು ಪ್ರತಿಭಟನೆ, ಮಕ್ಕಳು ಮೈದಾನದಲ್ಲಿ, ಅಧಿಕಾರಿಗಳು ನಾ ಕೊಡೆ, ಪೋಷಕರು ನಾ ಬಿಡೆ.
ಎರಡನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ ಮೊರಬ ಶಾಲೆಗೆ ಬೀಗ ಜಡಿದು ಪ್ರತಿಭಟನೆ, ಮಕ್ಕಳು ಮೈದಾನದಲ್ಲಿ, ಅಧಿಕಾರಿಗಳು ನಾ ಕೊಡೆ, ಪೋಷಕರು ನಾ ಬಿಡೆ. ಧಾರವಾಡ: ಶತಮಾನ ಕಂಡ ಶಾಲೆಯ ಎದುರು ಸ್ವತಃ ಎಸ್ಡಿಎಮ್ಸಿ ಅದ್ಯಕ್ಷರು ಸೇರಿದಂತೆ ಗ್ರಾಮದ ಜನರೆಲ್ಲ ಶಾಲೆಯ ಮುಂದೆ ನಡೆಸುತ್ತಿದ್ದ ಪ್ರತಿಭಟನೆ ಎರಡನೇ ದಿನವು ಮುಂದುವರೆದಿದೆ. ಧಾರವಾಡ ಜಿಲ್ಲೆ ಮೊರಬ ಗ್ರಾಮದ ಸರಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ನಡೆದಿದೆ. ಹೌದು ನಮ್ಮ ಶಾಲೆಯ ದೈಹಿಕ ಶಿಕ್ಷಕರನ್ನು ಬೆರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಹೆಚ್ಚುವರಿ ಶಿಕ್ಷಕರಾಗಿ…