ಈ ಶಿಕ್ಷಕ ಶಾಲೆಗೆ ಚಕ್ಕರ!! ಸರಕಾರಿ ಕೆಲಸ ದೇವರ ಕೆಲಸ ಆದ್ರೆ ಇವರು ಮಾಡೋದು…. ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಶಿಕ್ಷಕನ ಮೇಲೆ ಕ್ರಮ!! ಏನಿದು ಪ್ರಕರಣ ನೀವೆ ನೋಡಿ..
ಈ ಶಿಕ್ಷಕ ಶಾಲೆಗೆ ಚಕ್ಕರ!! ಸರಕಾರಿ ಕೆಲಸ ದೇವರ ಕೆಲಸ ಆದ್ರೆ ಇವರು ಮಾಡೋದು…. ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಶಿಕ್ಷಕನ ಮೇಲೆ ಕ್ರಮ!! ಏನಿದು ಪ್ರಕರಣ ನೀವೆ ನೋಡಿ.. ಕಲಬುರಗಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ ತಮ್ಮ ಪರವಾಗಿ ಪಾಠ ಮಾಡಲು ಮಹಿಳೆಯನ್ನು ನೇಮಿಸಿಕೊಂಡಿದ್ದು, ಇದಕ್ಕಾಗಿ ಶಿಕ್ಷಕ ಆಕೆಗೆ ಮಾಸಿಕ 6ಸಾವಿರ ರೂ. ಅನ್ನು ನೀಡುತ್ತಿದ್ದಾನೆ.ಆರೋಪ ಹೊತ್ತಿರುವ ಶಿಕ್ಷಕ ವಾಪಸ್ ಉದ್ಯೋಗಕ್ಕೆ ಬರುತ್ತೇನೆ ಎಂದು ಹೇಳಿದ್ದು, ಶಿಕ್ಷಣಾಧಿಕಾರಿಗಳು ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ತನ್ನ ಬದಲು…