ಈಗ ನವರಾತ್ರಿ ಈ ಸಂದರ್ಭದಲ್ಲಿ ದಸರೀಘಟ್ಟದ ಚೌಡೇಶ್ವರಿ ದೇವಾಲಯ ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಬರಹ
ದಸರೀಘಟ್ಟದ ಚೌಡೇಶ್ವರಿ ದೇವಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಸರೀಘಟ್ಟ ಎನ್ನುವ ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯವಿದೆ.ಬೆಂಗಳೂರಿನಿಂದ ತುಮಕೂರು ೭೨ ಕಿ.ಮೀ ಅಂತರ ಅಲ್ಲಿಂದ ತಿಪಟೂರಿಗೆ ಬರಬೇಕು ಬೆಂಗಳೂರಿನಿಂದ ತಿಪಟೂರು ೧೪೫ ಕಿ.ಮೀ ಅಂತರವಾಗುತ್ತದೆ. ಅಲ್ಲಿಂದ ೧೦ ಕಿಲೋ ಮೀಟರ ಅಂತರದಲ್ಲಿ ಇರುವುದು ದಸರೀಘಟ್ಟ.ಇಲ್ಲಿ ಕಳಸದ ಮೂಲಕ ಅಕ್ಕಿಯ ಮೇಲೆ ಬರೆಯುವ ಮೂಲಕ ಭವಿಷ್ಯವನ್ನು ಹೇಳುವ ಪದ್ಧತಿಯನ್ನು ಕಾಣಬಹುದಾಗಿದೆ. ನನ್ನ ಸಹೋದರಿಯ ಮಗಳು ಅಶ್ವಿನಿ ಒಂದು ಸಲ ತನ್ನ ಗೆಳತಿಯೊಂದಿಗೆ ಕಳೆದ ಮೂರು ವರ್ಷಗಳ ಹಿಂದೆ ಇಲ್ಲಿ…