ಈಗಾಗಲೇ ರಾಜ್ಯಾದ್ಯಂತ ಪಠ್ಯ ಪುಸ್ತಕಗಳನ್ನು ಆಯಾ ಶಾಲೆಗಳಿಗೆ ವಿತರಿಸಲಾಗಿದೆ.ನಿನ್ನೆಯಿಂದಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯದಲ್ಲಿನ ಪಠ್ಯ ಪುಸ್ತಕ ಬಹಿಷ್ಕರಿಸಿ,ಮಕ್ಕಳಿಗೆ ಹೊಸ ಪುಸ್ತಕ ನೀಡುವಂತೆ ಸಿಎಮ್ ಸಿದ್ದರಾಮಯ್ಯನವರಿಗೆ ಸಮಾನ ಮನಸ್ಕರರ ಒಕ್ಕೂಟ ಮನವಿ ಮಾಡಿದೆ..
ಈಗಾಗಲೇ ರಾಜ್ಯಾದ್ಯಂತ ಪಠ್ಯ ಪುಸ್ತಕಗಳನ್ನು ಆಯಾ ಶಾಲೆಗಳಿಗೆ ವಿತರಿಸಲಾಗಿದೆ. ೨೦೨೩_೨೦೩೪ ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯದಲ್ಲಿನ ಪಠ್ಯ ಪುಸ್ತಕ ಬಹಿಷ್ಕರಿಸಿ,ಮಕ್ಕಳಿಗೆ ಹೊಸ ಪುಸ್ತಕ ನೀಡುವಂತೆ ಸಿಎಮ್ ಸಿದ್ದರಾಮಯ್ಯನವರಿಗೆ ಸಮಾನ ಮನಸ್ಕರರ ಒಕ್ಕೂಟ ಮನವಿ ಮಾಡಿದೆ.. ಬೆಂಗಳೂರ: ರಾಜ್ಯದಲ್ಲಿನ ಶಾಲಾ ಮಕ್ಕಳ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ, ಮಕ್ಕಳಿಗೆ ಹೊಸ ಪುಸ್ತಕಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾನ ಮನಸ್ಕರ ಒಕ್ಕೂಟ ಮನವಿ ಮಾಡಿಕೊಂಡಿದೆ. ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ನೇತೃತ್ವದ, ಪ್ರೊ.ರವಿವರ್ಮಕುಮಾರ್, ಪ್ರೊ.ರಾಜೇಂದ್ರ ಚಿನ್ನಿ, ನಿರ್ದೇಶಕ ಎಸ್.ವಿ.ರಾಜೇಂದ್ರ…