ಲೂಸಿ ಅಮ್ಮನ ಬದ್ಧತೆ ಮೆಚ್ಚುವಂತಹುದು, ಇಸಾಬೆಲ್ಲಾ ಝೇವಿಯರ್,
ಲೂಸಿ ಅಮ್ಮನ ಬದ್ಧತೆ ಮೆಚ್ಚುವಂತಹುದು, ಇಸಾಬೆಲ್ಲಾ ಝೇವಿಯರ್, ತಿಮ್ಮಾಪೂರ ಇಡೀ ಬದುಕನ್ನು ಶಾಲೆಗಾಗಿ ಶಾಲೆಯ ಮಕ್ಕಳಿಗಾಗಿಯೇ ಮೀಸಲಿಟ್ಟ ತ್ಯಾಗಮಯಿ ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು ತಮ್ಮ ಸಂಸಾರವಾಯಿತು ಎನ್ನುವವರ ಮದ್ಯೆ ಈ ಮಹಾನ್ ತಾಯಿ ಆದರ್ಶವಾಗಿ ನಿಲ್ಲುತ್ತಾರೆ ಎಂದು ಮಹಿಳೆಯರ ಪರ ಹೋರಾಟಗಾರ್ತಿ ಇಸಾಬೆಲ್ಲಾ ಝೇವಿಯರ್ ಹೇಳಿದರು, ಅವರು ಧಾರವಾಡ ತಾಲ್ಲೂಕಿನ ತಿಮ್ಮಾಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರ 103 ನೆಯ ದತ್ತಿನಿಧಿ ಚೆಕ್ ವಿತರಿಸಿ ಮಾತನಾಡಿದರು,ಅಕ್ಷರತಾಯಿ…
Read More “ಲೂಸಿ ಅಮ್ಮನ ಬದ್ಧತೆ ಮೆಚ್ಚುವಂತಹುದು, ಇಸಾಬೆಲ್ಲಾ ಝೇವಿಯರ್,” »