ಇಲಾಖೆ ಮಾಡಿದ ಎಡವಟ್ಟು ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಇಲ್ಲಾ ಎನ್ನುತ್ತಿರುವ ಶಿಕ್ಷಣ ಇಲಾಖೆಯ ಕೆಲವು ಮೇಲ್ವಿಚಾರಕರು ಇದಕ್ಜೆ ಸ್ಪಷ್ಟೀಕರಣ ಇಲ್ಲಿದೆ ನೋಡಿ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸರ್ಕಾರಿ ರಜೆ ನೀಡಿದ್ದರು ಕೂಡ, ಶಾಲೆಗಳಿಗೆ ರಜೆ ಇದೆ,ಇಲ್ಲವೋ ಎಂಬ ಗೊಂದಲಗಳು ಮೂಡುತ್ತಿವೆ.. ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷ ಅಶೋಕ ಸಜ್ಜನ ಮಾತನಾಡಿ, ನಾಳೆ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಮಾಡುತ್ತೇವೆ ನಂತರ ಶಾಲೆಯನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿದ್ರು… ಶಿಕ್ಷಕ ಬಂಧುಗಳೇ ಇಂದು ಮಾನ್ಯ ಕ್ಷೇತ್ರ ಸಮನ್ವಯ ಅಧಿಕಾರಿಗಳಿಂದ ಬಂದಂತಹ ವಾಲ್ಮೀಕಿ ದಿನಾಚರಣೆ ಸಂಬಂಧಿತ ಆದೇಶದ ವಿಷಯವನ್ನು ಮಾನ್ಯ ಕ್ಷೇತ್ರ…