ಇಬ್ಬರು ಶಿಕ್ಷಕರ ಮುಸುಕಿನ ಗುದ್ದಾಟದಲ್ಲಿ 18 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ…ಜ್ಞಾನ ದೇಗುಲದಲ್ಲಿ ಇನ್ನೂ ಏನೇನ ನೋಡಬೇಕು.ಡಿಡಿಪಿಐ ಭೇಟಿ ನೀಡಿದರು ಪ್ರಯೋಜನವಿಲ್ಲ .…
ವಿದ್ಯಾರ್ಥಿಗಳ ಜೀವನ ರೂಪಿಸಬೇಕಿದ್ದ ಶಿಕ್ಷರಿಬ್ಬರ ಮಧ್ಯೆ ಮುಸುಕಿನ ಗುದ್ದಾಟ.. ಬೈದು ಬುದ್ಧಿ ಹೇಳಬೇಕಿದ್ದ ಪೋಷಕರ ಹಠ.. ಪರಿಣಾಮ 18 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.. ಇದು ತುಮಕೂರು ಜಿಲ್ಲೆ ಗೇರಹಳ್ಳಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ(Government Urdu Primary School) ಕಥೆ.ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೂ ಸುಮಾರು 125 ವಿದ್ಯಾರ್ಥಿಗಳು(Students) ಓದುತ್ತಿದ್ದಾರೆ. ಅಚ್ಚುಕಟ್ಟಾದ ಕಟ್ಟಡ.. ಮೂಲ ಸೌಕರ್ಯಕ್ಕೇನು ಕೊರತೆ ಇಲ್ಲ.. ಆದ್ರೆ ಭೋದನೆ ಮಾಡಬೇಕಿದ್ದ ಶಿಕ್ಷಕರ(Teachers) ನಡುವೆ ಉದ್ಭವಿಸಿದ ಶೀತಲ ಸಮರ 18 ವಿದ್ಯಾರ್ಥಿಗಳ ವ್ಯಾಸಂಗಕ್ಕೆ…