ಇಂದು ವೈದ್ಯರ ದಿನ ತನ್ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಅರ್ಥ ಪೂರ್ಣ ಬರಹ
ಇಂದು ವೈದ್ಯರ ದಿನ. ಆರೋಗ್ಯವೇ ಭಾಗ್ಯ ಎಂಬುದು ಸಾರ್ವಕಾಲಿಕ ಸತ್ಯ. ವೈದ್ಯೋ ನಾರಾಯಣ ಹರಿ ಎನ್ನುವ ಸಾಲು ಅದಕ್ಕೆ ಸಾಕ್ಷಿ ಎನ್ನುವಂತಿದೆ. ಆರೋಗ್ಯವನ್ನು ರಕ್ಷಿಸುವ ಅನಾರೋಗ್ಯಕ್ಕೆ ಮದ್ದು ನೀಡುವ ವೈದ್ಯರನ್ನು ದೇವರಿಗೆ ಹೋಲಿಸುವ ಪದ್ಧತಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. 2002 ಮೇ 23 ರಿಂದ 27 ರವರೆಗೆ ರಾಜ್ಯ ವಿಜ್ಞಾನ ಪರಿಷತ್ತು ಬೆಳಗಾವಿ ಜಿಲ್ಲೆಯ ಸೊಗಲ ಕ್ಷೇತ್ರದಲ್ಲಿ ವಿಜ್ಞಾನ ಲೇಖನ ರಚನೆ ಕುರಿತು ಆಯ್ದ ಲೇಖಕರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಇದನ್ನು ಬಹುಪಾಲು ಸಮಯವನ್ನು ನೀಡಿದ್ದು ನಾಡಿನ ಖ್ಯಾತ ವೈದ್ಯ…
Read More “ಇಂದು ವೈದ್ಯರ ದಿನ ತನ್ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಅರ್ಥ ಪೂರ್ಣ ಬರಹ” »