ಇಂದು ಕಾರ ಹುಣ್ಣುಮೆ ತನ್ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಬರಹ ತಮ್ಮ ಓದಿಗಾಗಿ
ಮಳೆ-ಬೆಳೆಯ ಮುಂಭವಿಷ್ಯದ ಕಾರಹುಣ್ಣಿಮೆ ಇಂದು ಕಾರಹುಣ್ಣಿಮೆ ನಮ್ಮ ಆಚರಣೆಗಳನ್ನು ನೆನಪು ಹಾಕಬೇಕಾಗಿರುವುದು ಇಂದಿನ ಪೀಳಿಗೆಗೆ ಅವಶ್ಯಕ. ಹೀಗಾಗಿ ಕಾರ ಹುಣ್ಣಿಮೆ ಆಚರಣೆ ಉತ್ತರ ಕರ್ನಾಟಕದಲ್ಲಿ ಹೇಗೆ ಜರಗುತ್ತದೆ.? ಎಂಬುದನ್ನು ಮೆಲಕು ಹಾಕುವುದು ಈ ಬರಹದ ಉದ್ದೇಶ, “ಕಾರ ಹುಣ್ಣಿಮೆ ಕರಕೊಂಡು ಬಂತು. ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು” ಇದು ಉತ್ತರ ಕರ್ನಾಟಕದಲ್ಲಿ ಜನಪದರಾಡುವ ಮಾತು. ಇದರರ್ಥ ಕಾರಹುಣ್ಣಿಮೆಯೊಂದಿಗೆ ಹಬ್ಬಗಳು ಸಾಲು ಸಾಲು ಆರಂಭಗೊಂಡರೆ, ಬೇಸಿಗೆ ಬಿಸಿಲನ್ನು ಆಹ್ವಾನಿಸುವ ಹೋಳಿ ಹಬ್ಬ ಕಾಮದಹನದೊಂದಿಗೆ ಮುಂದಿನ ಹಲವು ದಿನಗಳು ಹೇಳಿಕೊಳ್ಳುವ…
Read More “ಇಂದು ಕಾರ ಹುಣ್ಣುಮೆ ತನ್ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಬರಹ ತಮ್ಮ ಓದಿಗಾಗಿ” »