ಶಾಲಾಡಳಿತದ ಜವಾಬ್ದಾರಿಯನ್ನು ಆರ್ ಡಿಪಿಆರ್ ಗೆ ವಹಿಸುತ್ತಿರುವ ಕ್ರಮಕ್ಕೆ ಆಕ್ಷೇಪಣೆ ನೀಡಿ ಸರ್ಕಾರಕ್ಕೆ ಪತ್ರ ಬರೆದ ಗ್ರಾಮೀಣ ಶಿಕ್ಷಕರ ಸಂಘ… ಮಾಜಿ.ಸಿ.ಎಮ್.ರವರಿಗೆ ನಿಯೋಗದೊಂದಿಗೆ ಭೇಟಿಯಾಗಿ ಸಿ.ಎಮ್.ರವರ ಗಮನ ಸೆಳೆಯಲು ಆಗ್ರಹಿಸಿದ ಅಶೋಕ ಸಜ್ಜನ .
ಶಾಲಾಡಳಿತದ ಜವಾಬ್ದಾರಿಯನ್ನು ಆರ್ ಡಿಪಿಆರ್ ಗೆ ವಹಿಸುತ್ತಿರುವ ಕ್ರಮಕ್ಕೆ ಆಕ್ಷೇಪಣೆ ನೀಡಿ ಸರ್ಕಾರಕ್ಕೆ ಪತ್ರ ಬರೆದ ಗ್ರಾಮೀಣ ಶಿಕ್ಷಕರ ಸಂಘ…. ದಿನಾಂಕ 06-10-2023 ರಂದು ಆಯುಕ್ತರು ಶಾಲಾ ಶಿಕ್ಷಣ ಇಲಾಖೆರವರು ಹೊರಡಿಸಿದ ಜ್ಞಾಪನದ ಪ್ರಕಾರ ಶಾಲಾಡಳಿತವನ್ನು ಆರ್ ಡಿಪಿಆರ್ ಗೆ ವಹಿಸಿದ್ದು ಕೆಲವೊಂದು ಅಂಶಗಳ ಬಗ್ಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತ. 2023-2024 ರ ಆಯ ವ್ಯಯದಲ್ಲಿ ಘೋಷಿಸಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತುತವಾಗಿರು ಇಪ್ಪತ್ತಾರು ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…