ಅಮ್ಮ ಎಂದರೆ ಏನೋ ಹರುಷವು ನಂದಿನಿ ಸನಬಾಲ್ ತಮ್ಮ ತಾಯಿಯ ಜನ್ಮದಿನದಂಗವಾಗಿ ಬರೆದ ಬರಹ
ಅಮ್ಮ ಎಂದರೆ ಏನೋ ಹರುಷವು ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು ಅಮ್ಮಾ ಎನ್ನಲೂ ಎಲ್ಲಾ ಮರೆತೆವು ಎಂದೂ ಕಾಣದಾ ಸುಖವಾ ಕಂಡೆವು ತಾಯಿ (Mother) ಪದವನ್ನು ಯಾವುದೇ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅಮ್ಮ ಆಕೆ ಜಗದಗಲ.. ಮುಗಿಲಗಲ.. ಪುಟ್ಟ ಮಗುವೊಂದು ದೇವರಿಗೆ ಕೇಳಿತಂತೆ ಯಾಕೆ ದೇವರೆ ನೀನು ನನಗೆ ಭೂಲೋಕಕ್ಕೆ ಕಳಿಸುತಿದ್ದಯಾ. ? ಅಲ್ಲಿ ನನಗೆ ಯಾರು ನೋಡಿಕೊಳ್ಳುತ್ತಾರೆ? ಮಗು ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿತು. ಆಗ ದೇವರು…
Read More “ಅಮ್ಮ ಎಂದರೆ ಏನೋ ಹರುಷವು ನಂದಿನಿ ಸನಬಾಲ್ ತಮ್ಮ ತಾಯಿಯ ಜನ್ಮದಿನದಂಗವಾಗಿ ಬರೆದ ಬರಹ” »