ಅಮೀಬಾಗೆ ಬಲಿಯಾದ ಹತ್ತನೇ ತರಗತಿ ವಿದ್ಯಾರ್ಥಿ ಗುರುದತ್
ಅಮೀಬಾಗೆ ಬಲಿಯಾದ ಹತ್ತನೇ ತರಗತಿ ವಿದ್ಯಾರ್ಥಿ ಗುರುದತ್ ಕೇರಳ: ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಮೆದುಳು ತಿನ್ನುವ ಅಮೀಬಾಗೆ ಬಲಿಯಾಗಿದ್ದಾನೆ. ನೀರಿನ ಮೂಲಕ ದೇಹವನ್ನು ಪ್ರವೇಶ ಮಾಡಿದ್ದ ಈ ಅಮೀಬಾ ಕೊನೆಗೆ ಈತನ ಪ್ರಾಣವನ್ನೇ ತೆಗೆದಿದೆ. ಕೇರಳದಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಕೇರಳದ ಅಲ್ಲಪ್ಪುಝಾದ ಪೂಚಕ್ಕಲ್ ಎಂಬಲ್ಲಿನ ಗುರುದತ್ (15) ಸಾವಿಗೀಡಾದ ವಿದ್ಯಾರ್ಥಿ. ನೇಗ್ಲೆರಿಯಾ ಫೌಲೆರಿ ಈ ಏಕಕೋಶ ಜೀವಿಯನ್ನು ಸಾಮಾನ್ಯವಾಗಿ ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲಾಗುತ್ತದೆ. ಈ ಅಮೀಬಾದಿಂದಾಗಿ ಕಳೆದ ಭಾನುವಾರ ಅಸ್ವಸ್ಥಗೊಂಡಿದ್ದ ಈತನನ್ನು ಆಸ್ಪತ್ರೆಗೆ…
Read More “ಅಮೀಬಾಗೆ ಬಲಿಯಾದ ಹತ್ತನೇ ತರಗತಿ ವಿದ್ಯಾರ್ಥಿ ಗುರುದತ್” »