ಅನ್ನಭಾಗ್ಯ ಯೋಜನೆ ನಡೆದು ಬಂದಿದ್ದು ಹೇಗೆ ಅಂತ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ವಿವರಿಸಿದ್ದಾರೆ ನೋಡಿ..
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಒಂದು ಗಂಟೆಯಲ್ಲಿ ಅನ್ನಭಾಗ್ಯ ಘೋಷಣೆಯಾಗಿತ್ತು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆಯ ಭಾಗವಾಗಿ ಜಾರಿಯಾಗಿದ್ದ ಅನ್ನಭಾಗ್ಯ. ಹಸಿದ ಹೊಟ್ಟೆಗೆ , ದುಡಿಯುವ ಕೈಗಳಿಗೆ ಶಕ್ತಿ-ಚೈತನ್ಯ ತುಂಬುವ ಸಲುವಾಗಿ ಅನ್ನಭಾಗ್ಯ. ಮೊದಲು ಅಕ್ಕಿ ಕೊಡುವುದಾಗಿ ಒಪ್ಪಿಕೊಂಡಿದ್ದ ಕೇಂದ್ರ ಸರ್ಕಾರ ಏಕಾ ಏಕಿ ಬಂದ್ ಮಾಡಿದ್ದೇಕೆ? ಬಡವರು ಎರಡು ಹೊತ್ತು ಅನ್ನ ತಿಂದರೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಏಕೆ ಹೊಟ್ಟೆಕಿಚ್ಚು? ಕೇಂದ್ರ ಸರ್ಕಾರದಿಂದ ರಾಜಕೀಯ ದ್ವೇಷದ ಬಡವರ ವಿರೋಧಿ ಡರ್ಟಿ…