ಅಧಿಕಾರಿ ಅಮಾನತ್ ತೆರವಿಗೆ ಮೂರು ತಿಂಗಳು ಗಡುವು,!! ನೌಕರರ ಸಸ್ಪೆಂಡ್ ಶಿಕ್ಷೆ ಸಡಿಲ.. ಸರ್ಕಾರದ ಆದೇಶವೇನು?ಏನೆಲ್ಲ ಅನುಕೂಲ
ಅಧಿಕಾರಿ ಅಮಾನತ್ ತೆರವಿಗೆ ಮೂರು ತಿಂಗಳು ಗಡುವು,!! ನೌಕರರ ಸಸ್ಪೆಂಡ್ ಶಿಕ್ಷೆ ಸಡಿಲ.. ಸರ್ಕಾರದ ಆದೇಶವೇನು?ಏನೆಲ್ಲ ಅನುಕೂಲ? ಬೆಂಗಳೂರು: ಕರ್ತವ್ಯಲೋಪದಲ್ಲಿ ಇಲಾಖಾ ವಿಚಾರಣೆ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಸೇವೆಯಿಂದ ಅಮಾನತುಗೊಳ್ಳುವ ಸರ್ಕಾರಿ ಅಧಿಕಾರಿ, ನೌಕರರಿಗೆ ಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ. 2 ವರ್ಷಗಳ ಸುದೀರ್ಘ ಅವಧಿವರೆಗೆ ಅಮಾನತಿನಲ್ಲೇ ಮುಂದುವರಿಸಿ ಮಾನಸಿಕ ಕಿರುಕುಳ ಕೊಡುವ ಪದ್ಧತಿಗೆ ಕಡಿವಾಣ ಹಾಕಿದ್ದು, ಇನ್ಮುಂದೆ ವಿಚಾರಣೆ ಪಕ್ರಿಯೆಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಿ ಸಸ್ಪೆಂಡ್ ಆದೇಶವನ್ನು ತೆರವುಗೊಳಿಸಬೇಕು ಎಂದು ಆದೇಶ ಹೊರಡಿಸಿದೆ….