ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ರಂಗ ಪ್ರಯೋಗ ನಾಟಕೋತ್ಸವ ಡಾ.ಲತಾ. ಎಸ್.ಮುಳ್ಳೂರ ಬಾಗಿ.
ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ರಂಗ ಪ್ರಯೋಗ ನಾಟಕೋತ್ಸವ ಡಾ.ಲತಾ. ಎಸ್.ಮುಳ್ಳೂರ ಬಾಗಿ. ಧಾರವಾಡ ಸೆ.9 ಸ್ನೇಹಿತರ ಕಲಾ ಸಂಘ(ರಿ) ಧಾರವಾಡ ಹಾಗೂ ಕನ್ನಡ ಮತ್ರು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಇಂದು ಧಾರವಾಡ ಶಹರದ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ ಸಭಾಭವನದಲ್ಲಿ ಎರಡು ದಿನಗಳ ಏಕವ್ಯಕ್ತಿ ರಂಗ ಪ್ರಯೋಗ ನಾಟಕೋತ್ಸವ ಪ್ರಾರಂಭವಾಯಿತು. ಈ ಕಾರ್ಯಕ್ರಮದ ಆಯೋಜಕರ ಆಹ್ವಾನದ ಮೇರೆಗೆ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ…
Read More “ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ರಂಗ ಪ್ರಯೋಗ ನಾಟಕೋತ್ಸವ ಡಾ.ಲತಾ. ಎಸ್.ಮುಳ್ಳೂರ ಬಾಗಿ.” »