ಹೊಸ ವರುಷ ಕುರಿತು ವಿಭಿನ್ನ ಆಲೋಚನೆ ಬರಹ ನಂದಿನಿ ಸನಬಾಳ್ ಅವರಿಂದ
ಹೊಸ ವರುಷಕ್ಕೆ ಹೊಸ ಭರವಸೆಯ ಬದುಕು ಆರಂಭಿಸೋಣ.. ನಾವೆಲ್ಲರೂ ನಮ್ಮಲ್ಲಿ ನಾವೆಲ್ಲ ಒಂದು ಸಂಕಲ್ಪ ಮಾಡಿಕೊಳ್ಳಬೇಕು. ದಿನವೂ ಬೆಳಿಗ್ಗೆ ಬೇಗನೆ ಏಳುವುದು.ಎದ್ದ ತಕ್ಷಣ ದೇವರ ಅಥವಾ ಕುಟುಂಬ ಸದಸ್ಯರ ಮುಖ ನೋಡುವ.ಕೇವಲ ಹತ್ತು ನಿಮಿಷ ಮೊಬೈಲ್ ಗೆ ಸಮಯ ಕೊಟ್ಟು, ಆತ್ಮೀಯರೊಂದಿಗೆ ಶುಭಾಶಯ ಹಂಚಿಕ್ಕೊಳ್ಳೋಣ. ನಂತರ ಕಸ ಗುಡಿಸುವ, ರಂಗೋಲಿ ಬಿಡಿಸುವ ದೇವರ ಪೂಜೆ ಹಾಗೂ ಸಾಧ್ಯವಾದರೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ಪೂಜೆ ಹಾಗೂ 20 ಸುತ್ತು ಪ್ರದಕ್ಷಿಣೆ ಹಾಕುವದು. ದಿನನಿತ್ಯದ ಅಡುಗೆ ಮಾಡುವ ಸಂದರ್ಭದಲ್ಲಿ…
Read More “ಹೊಸ ವರುಷ ಕುರಿತು ವಿಭಿನ್ನ ಆಲೋಚನೆ ಬರಹ ನಂದಿನಿ ಸನಬಾಳ್ ಅವರಿಂದ” »