ಸವದತ್ತಿ ಯಲ್ಲಿ ಜರುಗಿದ ಮಹಿಳಾ ಸಬಲೀಕರಣ ವಿಚಾರ ಸಂಕಿರಣ ಕುರಿತು ವರದಿ
ರಾಷ್ಟ್ರ ಮತ್ತು ಸಮಾಜದ ಪ್ರಗತಿಗೆ ಮಹಿಳಾ ಸಬಲೀಕರಣವು ಅವಶ್ಯಕವಾಗಿದೆ. ಡಾ.ನಯನಾ ಭಸ್ಮೆ ಸವದತ್ತಿ ಃ “ ಮಹಿಳೆಯರು ಹಿಂದುಳಿದರೆ ಯಾವುದೇ ರಾಷ್ಟ್ರ ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಲಿಂಗ ತಾರತಮ್ಯ ಅಸ್ತಿತ್ವದಲ್ಲಿದ್ದರೆ ಮಹಿಳೆಯರು ಶಿಕ್ಷಣ ಪಡೆಯದಿದ್ದರೆ ರಾಷ್ಟ್ರದ ಪ್ರಗತಿ ಮತ್ತು ಏಳಿಗೆ ಸಾಧ್ಯವಿಲ್ಲ” ಎಂದು ಡಾ.ನಯನಾ ಭಸ್ಮೆ ತಿಳಿಸಿದರು. ಅವರು ಪಟ್ಟಣದ ಗಂಗಾ ಶಂಕರ್ ಕಲ್ಯಾಣ ಮಂಟಪದಲ್ಲಿ ಜೈಂಟ್ಸ್ ರೇಣುಕಾ ಸಹೇಲಿ ವತಿಯಿಂz ಹಮ್ಮಿಕೊಳ್ಳಲಾದ ಮಹಿಳಾ ಸಬಲೀಕರಣ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು. ಇದೇ…
Read More “ಸವದತ್ತಿ ಯಲ್ಲಿ ಜರುಗಿದ ಮಹಿಳಾ ಸಬಲೀಕರಣ ವಿಚಾರ ಸಂಕಿರಣ ಕುರಿತು ವರದಿ” »