ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮಹತ್ವದ ಮಾಹಿತಿ….ಮುಂಗಾರು ಮಳೆ ಸುರಿಯುತ್ತಿದೆ.ಕೂಡಲೇ ಸರ್ಕಾರದ ಈ ಆದೇಶ ಪಾಲನೆ ಮಾಡಿ…ಶಿಕ್ಷಕರೇ ಗಮನಿಸಿ..
ರಾಜ್ಯಾದ್ಯಂತ ಮಳೆ ಸುರಿಯುತ್ತಿದೆ. ಮುಂದಿನ ಇನ್ನೂ ಒಂದು ವಾರ, ರೆಡ್ ಅಲರ್ಡ್ ಘೋಷಣೆ ಮಾಡಲಾಗಿದೆ….ಕೆಲ ಜಿಲ್ಲೆಗಳು ಎಲ್ಲೂ ಅಲರ್ಟ್ ಗೆ ಮರಳಿವೆ.. ಮುಂಗಾರು ಮಳೆ ಆರಂಭವಾದ ನಂತರ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ.. ಶಾಲೆಗಳು ಆರಂಭಕ್ಕೂ ಮೋದಲೆ ಈ ಶಾಲೆಗಳ ದುರಸ್ತಿ ಕಾರ್ಯ ಮಾಡಬೇಕಿತ್ತು. ತಡವಾಗಿ ಆದ್ರು ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ.. ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ SDRF ಅನುದಾನವನ್ನು ಬಳಸಿಕೊಂಡು ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಮಾಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ… ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ…